ಕಟೀಲು ದೇವಸ್ಥಾನದಲ್ಲಿ ಉಜಿರೆಯ ಸರ್ವೇಶ್ ರವರಿಂದ ಶಾಸ್ತ್ರೀಯ ಸಂಗೀತ

0

ಉಜಿರೆ : ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ಉಜಿರೆಯ ಯುವ ಕಲಾವಿದ ಸರ್ವೇಶ್ ದೇವಸ್ಥಳಿ ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ಕಾರ್ಯಕ್ರಮ ಜರುಗಿತು.

ವಯಲಿನ್ ನಲ್ಲಿ ಗೌತಮ್ ಭಟ್ ಹಾಗೂ ಮೃದಂಗದಲ್ಲಿ ಕೇಶವ ಭಟ್ ಪದ್ಯಾಣ ಸಹಕರಿಸಿದರು.

LEAVE A REPLY

Please enter your comment!
Please enter your name here