ಮೂಡಯೂರು -ಮಡಂತ್ಯಾರು ಸಂಪರ್ಕ ರಸ್ತೆಯ ಇಕ್ಕೆಲಗಳಲ್ಲಿ ಶ್ರಮದಾನ

0

ಮಡಂತ್ಯಾರು: ಮಡಂತ್ಯಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಡಯೂರು -ಮಡಂತ್ಯಾರು ಸಂಪರ್ಕ ರಸ್ತೆಯ ರಸ್ತೆ ಬದಿಯಲ್ಲಿ ಸಂಚಾರಕ್ಕೆ ತೊಂದರೆಯಾಗುತ್ತಿದ್ದ ಹುಲ್ಲು ಗಿಡ ಗಂಟಿಗಳನ್ನು ಮಡಂತ್ಯಾರು ಗ್ರಾಮ ಪಂ ಸದಸ್ಯ ವಿಶ್ವನಾಥ್ ಪೂಜಾರಿ ಹಾರಬೆ ಇವರ ನೇತೃತ್ವದಲ್ಲಿ ಊರವರ ಸಹಕಾರದಿಂದ ಶ್ರಮದಾನದ ಮೂಲಕ ತೆಗೆಯಲಾಯಿತು.

 

LEAVE A REPLY

Please enter your comment!
Please enter your name here