ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನ ಬಳ್ಳಮಂಜದಲ್ಲಿ ನ.28 ಮತ್ತು 29ರಂದು ಜ್ರಾತ್ರಾಮಹೋತ್ಸವ: ವಿವಿಧ ಸಂಘಗಳಿಂದ ಸ್ವಚ್ಛತಾ ಕಾರ್ಯ

0

ಮಚ್ಚಿನ:  ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನ ಬಳ್ಳಮಂಜದಲ್ಲಿ ನ. 28, 29 ರಂದು ನಡೆಯುವ ಜಾತ್ರಾ ಪ್ರಯುಕ್ತ ವಿವಿಧ ಸಂಘ ಸಂಸ್ಥೆಗಳಿಂದ ಹಾಗೂ ಊರ ಭಕ್ತಾದಿಗಳಿಂದ ನ.20 ರಂದು ಶ್ರಮದಾನ ನಡೆಯಿತು.

ದೇವಸ್ಥಾನದ ಒಳಗೆ ಹಾಗೂ ಹೊರಗೆ ಸ್ವಚ್ಛತೆಯನ್ನು ಮಾಡಲಾಯಿತು. ದೇವಾಲಯದ ಆಡಳಿತ ಆನುವಂಶೀಯ ಮುಕ್ತೇಶ್ವರರಾದ ಡಾ ಹರ್ಷ ಸಂಪಿಗೆತ್ತಾಯ ಊರ ಭಕ್ತಾದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here