ಶೇಣಿ : ಬೈದೇರುಗಳ ಗರಡಿಯಲ್ಲಿ ಚೌತಿ ತಂಬಿಲ

0

ಅಮರ ಪಡ್ನೂರು ಗ್ರಾಮದ ಶೇಣಿ ಬ್ರಹ್ಮಬೈದೇರುಗಳ ಗರಡಿಯಲ್ಲಿ ಚೌತಿ ತಂಬಿಲ ಕಾರ್ಯಕ್ರಮ ನಡೆಯಿತು. ಗರಡಿಯ ಮೊಕ್ತೇಸರರಾದ ಧರ್ಮಪಾಲ ಶೇಣಿ, ಪೂಜಾ ವರ್ಗದವರು, ಭಕ್ತಾದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here