ಕಡಬ ಕಳಾರದಲ್ಲಿ ಬೈಕ್ ಗಳು ಪರಸ್ಪರ ಡಿಕ್ಕಿ

0

 

ಕಡಬ: ಇಲ್ಲಿನ ಕಳಾರದಲ್ಲಿ ಬೈಕ್ ಗಳೆರಡು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರು ಗಂಭೀರ ಗಾಯಗೊಂಡ ಘಟನೆ ಫೆ.6 ರಂದು ನಡೆದಿದೆ.

ಗಾಯಗೊಂಡರವನ್ನು ನಾಗೇಶ್ ಹಾಗೂ ಸುರೇಶ್ ಎಂದು ಗುರುತಿಸಲಾಗಿದೆ. ಇವರಲ್ಲಿ ಓರ್ವರನ್ನು ಮಂಗಳೂರು ಹಾಗೂ ಇನ್ನೊರ್ವರನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

LEAVE A REPLY

Please enter your comment!
Please enter your name here