ಹರಿಹರ: ಉಚಿತ ಅಭಾ ಕಾರ್ಡ ನೊಂದಣಿ ಶಿಬಿರ

0

ಹರಿಹರ ಪಲ್ಲತ್ತಡ್ಕ ಗ್ರಾಮ ಪಂಚಾಯತ್ ಆಶ್ರಯದಲ್ಲಿ ಲಕ್ಷ್ಮೀ ಸೈಬರ್ ಹರಿಹರ ಪಲ್ಲತ್ತಡ್ಕ ಇದರ ಸಹಯೊಗದೊಂದಿಗೆ ಉಚಿತ ಅಭಾ ಕಾರ್ಡ್ ನೊಂದಣಿ ಶಿಬಿರ ಅ.7 ರಂದು ಹರಿಹರ ಪಲ್ಲತ್ತಡ್ಕ ಪಂಚಾಯತ್ ಸಭಾ ಭವನದಲ್ಲಿ ನಡೆಯಿತು.

 

ಶಿಬಿರವನ್ನು ಗ್ರಾ. ಪಂ ಅದ್ಯಕ್ಷ ಜಯಂತ ಬಾಳುಗೋಡು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಗ್ರಾ. ಪಂ ಉಪಾಧ್ಯಕ್ಷ ವಿಜಯ ಅಂಙಣ, ಸದಸ್ಯರು, ಗ್ರಾ.ಪಂ ಸದಸ್ಯರು’ ಸೈಬರ್ ಮಾಲಕ ಪವನ್, ಪಿಡಿಒ ಮಣಿಯಾನ ಪುರುಷೋತ್ತಮ, ಪಂಚಾಯತ್ ಸಿಬ್ಬಂದಿಗಳು,ಆಶಾ ಕಾರ್ಯಕರ್ತೆ ಹಾಗು ಪಲಾನುಭವಿಗಳು ಹಾಜರಿದ್ದರು.

 

ವರದಿ:ಕುಶಾಲಪ್ಪ ಕಾಂತುಕುಮೇರಿ

LEAVE A REPLY

Please enter your comment!
Please enter your name here