ಮೆಟ್ಟಿನಡ್ಕದ ಶ್ರೀ ನಂದನ ಕಲಾ ಕುಟುಂಬ ತೃತೀಯ ಪ್ರಶಸ್ತಿ

0

 

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಂಗಳೂರು, ಇವರು ಉಪ್ಪಿನಂಗಡಿ ಯಲ್ಲಿ ನಡೆಸಿದ ತುಳುವ ಐಸಿರಿ, ತುಳು ಜಾನಪದ ಕುಣಿತ ಸ್ಪರ್ಧೆ ಕಾರ್ಯಕ್ರಮದಲ್ಲಿ ಅ.9 ರಂದು ಉಪ್ಪಿನಂಗಡಿ ಯ
ಸಹಸ್ರಲಿಂಗೇಶ್ವರ ದೇವಸ್ಥಾನದ ನೇತ್ರಾವತಿ ಸಭಾ ಭವನದಲ್ಲಿ ಮೆಟ್ಟಿನಡ್ಕದ ಶ್ರೀ ನಂದನ ಕಲಾ ಕುಟುಂಬ ಪ್ರಶಸ್ತಿಗೆ ಭಾಜನವಾಗಿದೆ.

ರಾಜ್ಯ ಪ್ರಶಸ್ತಿ ಪುರಸ್ಕೃತ ಶ್ರೀ ರಮೇಶ್ ಮೆಟ್ಟಿನಡ್ಕ ಸಂಯೋಜಿಸಿ, ನಿರ್ದೇಶಿಸಿ ದ ಶ್ರೀ ನಂದನ ಕಲಾ ಕುಟುಂಬ ಮೆಟ್ಟಿನಡ್ಕ, ಪ್ರಸ್ತುತ ಪಡಿಸಿದ ತುಳು ಕಾರ್ಯಕ್ರಮಕ್ಕೆ ತೃತೀಯ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿ ₹ 7000 ನಗದು ಹಾಗೂ ಟ್ರೋಫಿ ಒಳಗೊಂಡಿದೆ.

LEAVE A REPLY

Please enter your comment!
Please enter your name here