ಬೊಳುವಾರು ಹಂಪ್ಸ್ ನಲ್ಲಿ ಬೈಕ್ ಪಲ್ಟಿ – ಸವಾರನಿಗೆ ಗಾಯ

0

ಪುತ್ತೂರು: ಪುತ್ತೂರು ಮಂಗಳೂರು ರಸ್ತೆಯ ಬೊಳುವಾರು ಕರ್ಮಲ ಬಳಿಯ ಹಂಪ್ಸ್ ( ವೇಗ ನಿಯಂತ್ರಕ) ದ ಮೇಲೆ ಬೈಕೊಂದು ಪಲ್ಟಿಯಾದ ಘಟನೆ ಮಾ.22 ರಂದು ನಡೆದಿದೆ.
ಬೈಕ್ ಪಲ್ಟಿಯಾದ ವೇಳೆ ಬೈಕ್ ಸವಾರ ರಸ್ತೆಗೆ ಬಿದ್ದು ಗಾಯಗೊಂಡಿದ್ದು, ಗಾಯಳು ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

LEAVE A REPLY

Please enter your comment!
Please enter your name here