ಸಮಸ್ತಾ ಪಬ್ಲಿಕ್ ಪರೀಕ್ಷೆ: ವಳತ್ತಡ್ಕ ಮದ್ರಸಕ್ಕೆ ಶೇ.100 ಫಲಿತಾಂಶ

0

ಪುತ್ತೂರು: ಸಮಸ್ತ ಕೇರಳ ಇಸ್ಲಾಂ ಮತ ವಿಧ್ಯಾಭ್ಯಾಸ ಪರೀಕ್ಷಾ ಬೋರ್ಡ್ ನಡೆಸಿದ ಪಬ್ಲಿಕ್ ಪರೀಕ್ಷೆಯಲ್ಲಿ ವಳತ್ತಡ್ಕ ಹಿದಾಯತುಲ್ ಇಸ್ಲಾಂ ಮದ್ರಸದ 5ನೇ ಮತ್ತು 7 ನೇ ತರಗತಿಯಿಂದ ಪರೀಕ್ಷೆ ಬರೆದ ಎಲ್ಲಾ ವಿಧ್ಯಾರ್ಥಿಗಳು ಉತ್ತಮ ಅಂಕದೊಂದಿಗೆ ಉತ್ತೀರ್ಣರಾಗಿ ಶೇ.100 ಫಲಿತಾಂಶ ಪಡೆದುಕೊಂಡಿದೆ.
5ನೇ ತರಗತಿಯಲ್ಲಿ ಫಾತಿಮಾ ಸನ,  ಫಾತಿಮಾ ಶಬೀಬಾ ಪ್ರಥಮ ದರ್ಜೆಯಲ್ಲಿ  ಮತ್ತು ಝಾಹಿರ,ರಿಝಾ ಫಾತಿಮಾ ಹಾಗೂ ಜಾಸ್ಮಿನ ದ್ವಿತೀಯ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ.
7ನೇ ತರಗತಿಯಲ್ಲಿ ಸಹಲಾ ಶಮ್ನಾಝ್, ಅಫ್ರಾ, ಮುಹಮ್ಮದ್ ಸ್ವಾಲಿಹ್ ಪ್ರಥಮ ದರ್ಜೆಯಲ್ಲಿ ಮತ್ತು ಮುಹಮ್ಮದ್ ಸಾಹಿಲ್ ಹಸನ್,ಆಯಿಷತುಲ್ ಶಫೀಕಾ,ಸಯ್ಯದ್ ಮಹ್ದೀ ದ್ವಿತೀಯ ದರ್ಜೆಯಲ್ಲಿ ಸ್ಥಾನ ಪಡೆಕೊಂಡಿದ್ದಾರೆ ಎಂದು ಮದ್ರಸ ಅಧ್ಯಾಪಕರು ಅಹ್ಮದ್ ಸ್ವಾಲಿಹ್ ಅಲ್ ಫಾಝಿಲ್ ಕೌಸರಿ, ಸಹ ಅಧ್ಯಾಪಕರು ಪಿ.ಕೆ ಇಬ್ರಾಹೀಂ ಮುಸ್ಲಿಯಾರ್ ಉರುವಾಲು ಪದವು ಹಾಗೂ ಜಮಾಅತ್ ಆಡಳಿತ ಸಮಿತಿಯವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here