ಬೆಳ್ತಂಗಡಿ:ಇಂದಿರಾ ಪ್ರಿಯದರ್ಶಿನಿ ನಿಧನ

0

 

ಬೆಳ್ತಂಗಡಿ: ಬೆಳ್ತಂಗಡಿ ಪ್ರಿಯದರ್ಶಿನಿ ಕಾಂಪೌಂಡ್ ನಿವಾಸಿ ಇಂದಿರಾ ಪ್ರಿಯದರ್ಶಿನಿ( 69 ವ) ರವರು ಅನಾರೋಗ್ಯದಿಂದ ಸೆ.15ರಂದು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇವರು ಎಲ್ಲಾ ದೇವಸ್ಥಾನಗಳಿಗೆ ಸಂಘ ಸಂಸ್ಥೆಗಳಿಗೆ ಕೊಡುಗೆ ದಾನಿಯಾಗಿದ್ದರು.ಇವರು ಸಹೋದರ ಸಹೋದರಿಯರನ್ನು ಹಾಗೂ

ಕುಟುಂಬಸ್ಥರನ್ನು ಅಗಲಿದ್ದಾರೆ

LEAVE A REPLY

Please enter your comment!
Please enter your name here