ಬಂದಾರು ಗ್ರಾಮದ ಸುನಾನ ಮನೆ ನಿವಾಸಿ ಯಶೋಧ ಅಸೌಖ್ಯದಿಂದ ನಿಧನ

0

ಬಂದಾರು: ಬಂದಾರು ಗ್ರಾಮದ ಸುನಾನ ಮನೆ ನಿವಾಸಿ ವೆಂಕಪ್ಪ ಗೌಡರ ಪತ್ನಿ ಯಶೋಧ (43)ಅಲ್ಪಕಾಲದ  ಅಸೌಖ್ಯದಿಂದ ನ.8ರಂದು ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ನಿಧನರಾದರು.

ಮೃತರು ಪತಿ ವೆಂಕಪ್ಪ ಗೌಡ, ಪುತ್ರ ಕೀರ್ತನ್, ಪುತ್ರಿ ಶ್ರದ್ದಾ ಹಾಗೂ ತಂದೆಯನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here