ಕಾವು ಜಾತ್ರೋತ್ಸವದ ಪ್ರಯುಕ್ತ ಪಂಚವಟಿ ಮ್ಯೂಸಿಕಲ್ ನೈಟ್, ಭಜನಾ ಕಾರ್ಯಕ್ರಮ

0

 

ಪುತ್ತೂರು: ಕಾವು ಪರಿವಾರ ಶ್ರೀ ಪಂಚಲಿಂಗೇಶ್ವರ ದೇವರ ಜಾತ್ರಾ ಮಹೋತ್ಸವದ ದೇವರ ಕಟ್ಟೆ ಪೂಜೆಯ ಸಂದರ್ಭದಲ್ಲಿ ಪಂಚವಟಿ ಫ್ರೆಂಡ್ಸ್ ಕಾವು ಇವರ ಪ್ರಾಯೋಜಕತ್ವದಲ್ಲಿ ದೇವರ ಕಟ್ಟೆಪೂಜೆ ಹಾಗೂ ಭಜನಾ ಕಾರ್ಯಕ್ರಮ ಹಾಗೂ ಪದ್ಮರಾಜ್ ಬಿ. ಸಿ ಚಾರ್ವಾಕ ಇವರ ಸಾರತ್ಯದ ಶ್ರೀ ರಾಗ್ ಮ್ಯೂಸಿಕ್ಸ್ ಪುತ್ತೂರು ಮಂಗಳೂರು ತಂಡದಿಂದ ಪಂಚವಟಿ ಮ್ಯೂಸಿಕಲ್ ನೈಟ್ -2022 ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here