ಒಳಮೊಗ್ರು: ಪರ್ಪುಂಜ ನಿವಾಸಿ ಶೇಖರ ಪೂಜಾರಿ ನಿಧನ

0

 

 


ಪುತ್ತೂರು: ಒಳಮೊಗ್ರು ಗ್ರಾಮದ ಪರ್ಪುಂಜ ನಿವಾಸಿ ಶೇಖರಪೂಜಾರಿ(56ವ) ಯವರು ಹೃದಯಾಘಾತದಿಂದ ಮೇ 16ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ ಭವಾನಿ, ಪುತ್ರ ಸಮಿತ್, ಪುತ್ರಿ ಶಿಲ್ಪಾ, ಸಹೋದರಿ, ಸಹೋದರರು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here