Latest News
ಕ್ರೈಂ ಸುದ್ದಿ
Suddi News Link

`ಸೌಹಾರ್ದ ಸಂಚಾರ’ ಜಾಥಾ : ಪರಸ್ಪರ ಕೈ ಕೈ ಹಿಡಿದುಕೊಂಡು ಸಾಗಿದ ಹಿಂದೂ-ಮುಸ್ಲಿಂ-ಕ್ರೈಸ್ತ ಮುಖಂಡರು
43:42

ತೆಂಕಿಲದ 3ಕಡೆ 1ಎಕ್ರೆಗೂ ಮಿಕ್ಕಿ ಜಾಗ ಮಹಾಲಿಂಗೇಶ್ವರ ದೇವಸ್ಥಾನದ ಸುಪರ್ದಿಗೆ
03:56

ಮಳೆಗೆ ಮುಂದುವರೆದ ಆವಾಂತರ| ಪಾಣಾಜೆ ಉಡ್ಡಂಗಳದಲ್ಲಿ ರಸ್ತೆಗೆ ಧರೆ ಸಮೇತ ಉರುಳಿದ ಮರಗಳು
10:12

ನಿಜವಾದದೈವನುಡಿ| ಆರೇಲ್ತಡಿಉಳ್ಳಾಕ್ಲುಕೆಡೆಂಜೊಡಿತ್ತಾಯಿದೈವಸ್ಥಾನತಂಬಿಲದಲ್ಲಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಭಾಗಿ
22:23
ಅಂಕಣ
ಪಾಣಾಜೆ ಉಡ್ಡಂಗಳ ಅಪಾಯಕಾರಿ ಪ್ರದೇಶಕ್ಕೆ ಜನಪ್ರತಿನಿಧಿಗಳು, ಅಧಿಕಾರಿಗಳು ಶಾಶ್ವತ ಪರಿಹಾರ ಒದಗಿಸುವರೇ..!!?
@ಜಿ. ಎಸ್. ಹರೀಶ್ ಆರ್ಲಪದವು
ಪಾಣಾಜೆ ಗ್ರಾಮದ ಉಡ್ಡಂಗಳ ಎಂಬಲ್ಲಿ ರಸ್ತೆ ಬದಿ ಜು.17ರ ಮುಂಜಾನೆ ಗುಡ್ಡ ಜರಿದು, ಮರಗಳು ಬಿದ್ದು 6 ವಿದ್ಯುತ್ ಕಂಬಗಳು ಬಿದ್ದು ರಸ್ತೆ ಬಂದ್ ಆಗಿತ್ತು. ವಿದ್ಯುತ್ ಕೂಡ...
ಮಳೆ ಮತ್ತು ಶಾಲೆಗೆ ರಜೆ- ಟ್ರೋಲ್, ಅಪಹಾಸ್ಯ ಬೇಡ – ಜಿಲ್ಲಾಧಿಕಾರಿಗೂ ಜವಬ್ದಾರಿ ಇದೆ…ಮಕ್ಕಳ ಬಗ್ಗೆ ಕಾಳಜಿ,ಸುರಕ್ಷತೆ ಇರಲಿ
@ ಸಿಶೇ ಕಜೆಮಾರ್ಪುತ್ತೂರು: ‘ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನಾಳೆ ಶಾಲೆ,ಕಾಲೇಜುಗಳಿಗೆ ರಜೆ ಸಾರಲಾಗಿದೆ ಎಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ’ ಇಂಥದೊಂದು ಮಾತು ಕಳೆದೆರಡು ವರ್ಷಗಳಿಂದ ಪ್ರತಿ ಮಳೆಗಾಲದಲ್ಲೂ ಟಿವಿ, ಪತ್ರಿಕೆ, ವೆಬ್‌ಸೈಟ್‌ಗಳಲ್ಲಿ ಸರ್ವೇ...
ಆಟಿ ಬತ್ತ್ಂಡ್‌ಯೆ….ಆಟಿ… – ಇಂದಿನಿಂದ ತುಳುವರ ಆಟಿ ತಿಂಗಳಾರಂಭ…
@ ಸಿಶೇ ಕಜೆಮಾರ್ಧೋ…ಎಂದು ಸುರಿಯುವ ಮಳೆಯ ನಡುವೆಯೇ ತುಳುವರ ‘ಆಟಿ’ ತಿಂಗಳು ಆರಂಭವಾಗುತ್ತಿದೆ. ಹೌದು ತುಳುವರ ಕಷ್ಟದ ಮತ್ತು ಇಷ್ಟದ ತಿಂಗಳು ಎಂದೇ ಪರಿಗಣಿಸಲ್ಪಟ್ಟಿರುವ ಆಟಿ ತಿಂಗಳು ಜು.೧೭ ರಿಂದ ಆರಂಭವಾಗುತ್ತಿದೆ. ನಮ್ಮ...